ಜಿಗಳಿ ರಂಗನಾಥ ಸ್ವಾಮಿ ಕಾರ್ತಿಕ

ಮಲೇಬೆನ್ನೂರು, ಡಿ.13- ಸಮೀಪದ ಜಿಗಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ  ಮತ್ತು ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವವು ಶನಿವಾರ ರಾತ್ರಿ ಸಂಭ್ರಮದಿಂದ ಜರುಗಿತು. ಭಕ್ತರು ಎರಡೂ ದೇವಸ್ಥಾನಗಳಲ್ಲಿ ದೀಪ ಹಚ್ಚಿ ಕಾರ್ತಿಕ ಆಚರಿಸಿದರು.

error: Content is protected !!