ಪ್ರಮುಖ ಸುದ್ದಿಗಳುಜಾಗೃತ ಮಹಿಳಾ ಸಂಘದಿಂದ ರಾಜ್ಯೋತ್ಸವDecember 13, 2021January 24, 2023By Janathavani23 ದಾವಣಗೆರೆ, ಡಿ. 12- ನಗರದ ಜಾಗೃತ ಮಹಿಳಾ ಸಂಘದ ಆವರಣದಲ್ಲಿ ಕೌಟುಂಬಿಕ ಸಲಹಾ ಕೇಂದ್ರ ಮತ್ತು ಸ್ವಾಧಾರ ಗೃಹದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕರಾದ ಛಾಯಾ ಹರವಿ, ಶಾಂತಮ್ಮ ದಿಳ್ಯಪ್ಪ ಉಪಸ್ಥಿತರಿದ್ದರು. Davanagere, Janathavani