ಹರಿಹರದ ಹೈಸ್ಕೂಲ್ ಬಡಾವಣೆ ಒಂದನೇ ಮುಖ್ಯರಸ್ತೆ ವಾಸಿಯಾದ ಕಂಚಿಕೇರಿ ಗಣೇಶಪ್ಪನವರ ಧರ್ಮಪತ್ನಿ ಶ್ರೀಮತಿ ಪ್ರಮೀಳಮ್ಮ ಕಂಚಿಕೇರಿ (74) ಅವರು ದಿನಾಂಕ 15.09.2021 ರ ಬುಧವಾರ ತಡ ರಾತ್ರಿ ನಿಧನರಾದರು. ಪತಿ, ನಾಲ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು – ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 16.09.2021 ರ ಗುರುವಾರ ಮಧ್ಯಾಹ್ನ 2 ಗಂಟೆಗೆ ನಗರದ ವೀರಶೈವ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
February 24, 2025