ದಾವಣಗೆರೆ ವಿವೇಕಾನಂದ ಬಡಾವಣೆ 6ನೇ ಮೇನ್ ವಾಸಿ ದಿ. ಕೆ.ಸಿ. ನಿಜಲಿಂಗಪ್ಪ ನವರ ಪತ್ನಿ ಶ್ರೀಮತಿ ಸಾಕಮ್ಮ (64) ಇವರು ದಿನಾಂಕ 14.09.2021 ರ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರು. ಪುತ್ರ ಕೆ.ಎನ್. ಹರೀಶ್, ಪುತ್ರಿ ಶ್ರೀಮತಿ ಅನಿತ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 15.09.2021 ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
February 24, 2025