ದಾವಣಗೆರೆ ಬಂಬೂಬಜಾರ್ ಬಸಾಪುರ ರಸ್ತೆ, ಅಣ್ಣಾನಗರ ವಾಸಿ, ಎಪಿಎಂಸಿ ಮಾರ್ಕೆಟ್ನ ಎಸ್.ಎಂ.ಪಿ. ಫ್ರೂಟ್ಸ್ ಮಾಲೀಕರಾದ ಶ್ರೀ ಎನ್.ಜಿ. ಸಿದ್ದಪ್ಪ ಅವರು ದಿನಾಂಕ 3.8.2021ರ ಶುಕ್ರವಾರ ರಾತ್ರಿ 10.10 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 4.8.2021ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಬೂದಾಳ್ ರಸ್ತೆಯ ಗಾಂಧಿನಗರದ ಹಿಂದೂ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
July 24, 2024