ಎಂ.ಸಿ.ಸಿ. `ಎ’ ಬ್ಲಾಕ್, ದಾವಣಗೆರೆ ವಾಸಿಯಾದ ಡಾ|| ಟಿ.ಎನ್. ನಾಯ್ಕರವರು (88) ನಿವೃತ್ತ ಜಿಲ್ಲಾ ಸರ್ಜನ್ ಹಾಗೂ ಅಧ್ಯಕ್ಷರು ಬಂಜಾರ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ (ರಿ.), ದಾವಣಗೆರೆ. ಇವರು ದಿನಾಂಕ : 04.09.2021ರ ಶನಿವಾರ ಮಧ್ಯಾಹ್ನ 1.00 ಗಂಟೆಗೆ ನಿಧನರಾಗಿರುತ್ತಾರೆ. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ :. 05.09.2021ರ ಭಾನುವಾರ ಬೆಳಿಗ್ಗೆ, 10.00 ಗಂಟೆಗೆ ಅವರ ಸ್ವಗ್ರಾಮವಾದ ತೋಳಹುಣಸೆಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 26, 2025