ಆಯ್ಕೆ-ನೇಮಕಹರಪನಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆಗೆ ಆಯ್ಕೆNovember 19, 2021January 24, 2023By Janathavani23 ಹರಪನಹಳ್ಳಿ, ನ.18 – ಕರ್ನಾಟಕ ರಕ್ಷಣಾ ವೇದಿಕೆಯ ವಿಜಯ ನಗರ ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಎಚ್. ಬಾಲಾಜಿ ನೇಮಕಗೊಂಡಿದ್ದಾರೆ ಎಂದು ವಿಜಯ ನಗರ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ತಿಳಿಸಿದ್ದಾರೆ. Davanagere, Janathavani