ಹರಿಹರ, ಮಾ. 29- ಕೈಗಾ ರಿಕಾ ಪ್ರದೇಶದ ಲ್ಲಿರುವ ಸಪ್ತರ್ಷಿ ಯೋಗ ಕೇಂದ್ರ ದಲ್ಲಿ ಯೋಗ ಪಟುಗಳು ವಿವಿಧ ಆಸನಗಳನ್ನು ಮಾಡುವ ಮೂಲಕ ಈಚೆಗೆ ಯೋಗ ಉತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯೋಗ ತರಬೇ ತುದಾರ ಕೆ.ಜೈಮುನಿ, ಯೋಗ ಪಟುಗಳಾದ ಸಿ.ಕೆ. ಕುಶಾಲ್, ಪ್ರಗತಿ, ಪ್ರೇರಣಾ, ಸಿ. ನವ್ಯ, ಪ್ರಾರ್ಥನಾ, ಗಗನ್, ರಿತಿಕಾ, ಹರಿಪ್ರಸಾದ್, ಶ್ರೀಅಭಯ್, ಸ್ಪಂದನಾ, ಚೇತನ ಹಾಗೂ ಗುರುಪ್ರಸಾದ್ ಉಪಸ್ಥಿತರಿದ್ದರು.
December 28, 2024