ರಾಜ್ಯ ಮಟ್ಟದ ಮಾಸ್ಟರ್ ಗೇಮ್ಸ್‍ನಲ್ಲಿ ಪದಕ : ಅಭಿನಂದನೆ

ದಾವಣಗೆರೆ ಮಾ.259 – ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ 2ನೇ ಮಾಸ್ಟರ್ ಗೇಮ್ಸ್‍ನಲ್ಲಿ ಜಿಲ್ಲೆಯ ಕ್ರೀಡಾಪಟುಗಳಾದ ವಿಶಾಲಾಕ್ಷಿ, ನೀಲಮ್ಮ, ಪುಷ್ಪ, ಲಕ್ಷ್ಮಣ್‍ರಾವ್, ನಾಗರಾಜಪ್ಪ, ಲಕ್ಷ್ಮಣ ಕೆ.ಎಂ. ಅಣ್ಣಪ್ಪ, ವೆಂಕಟೇಶ್, ಗುರುಶಾಂತಪ್ಪ, ಫಕ್ಕೀರೇಶ್ ಮತ್ತು ಅಂತರರಾಷ್ಟ್ರೀಯ ತರಬೇತುದಾರ ಸಂತೋಷ್. ಡಿ ಇವರುಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು, ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

error: Content is protected !!