ಕೂಡ್ಲಿಗಿ : ನಿಷೇಧವಿದ್ದರೂ ಮಕ್ಕಳ ಹೋಳಿಗಿಲ್ಲ ತಡೆ

ಕೂಡ್ಲಿಗಿ, ಮಾ.29- ಪಟ್ಟಣದಲ್ಲಿ 2 ವಾರ್ಡ್‌ಗಳಿಗೆ ಚುನಾವಣೆ ಇದ್ದರೂ ಕೋವಿಡ್ ಹಿನ್ನೆಲೆಯಲ್ಲಿ ರಂಗಿನ ಹಬ್ಬ ಹೋಳಿ ನಿಷೇಧಿಸಲಾಗಿತ್ತು. ಆದರೂ ಮಕ್ಕಳು ಮಾತ್ರ ತಮ್ಮ  ತಮ್ಮ ಬೀದಿಗಳಲ್ಲಿ ರಂಗು ರಂಗಿನ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

error: Content is protected !!