ದಾವಣಗೆರೆ,ಮಾ.29- ಜಿಲ್ಲಾ ಶಿವಸಿಂಪಿ ಸಮಾಜಕ್ಕೆ ದಾವಣಗೆೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ಮೂಲೆ ನಿವೇಶನ ಪತ್ರವನ್ನು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು ಸಮಾಜ ಬಾಂಧವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಶಿವಸಿಂಪಿ ಸಮಾಜದ ಅಧ್ಯಕ್ಷ ಬೂಸ್ನೂರು ಗುರುಬಸಪ್ಪ, ಜಿಲ್ಲಾ ಕಾರ್ಯದರ್ಶಿ ಬಾವಿಕಟ್ಟೆ ಜಗದೀಶ್, ಮುಖಂಡರಾದ ಟಿಂಕರ್ ಮಂಜಣ್ಣ, ಜಿ.ಬಿ. ಶ್ರೀಕಂಠರಾಜು ಉಪಸ್ಥಿತರಿದ್ದರು.
December 26, 2024