ದಾವಣಗೆರೆ, ಮಾ.23- ಜಿಲ್ಲಾ ಆಸ್ಪತ್ರೆಯಲ್ಲಿ ಆರ್ಟಿಒ ಅಧಿಕಾರಿಗಳು ಕೊರೊನಾ ಲಸಿಕೆ ಹಾಕಿಸಿಕೊಂಡರು. ಅಧಿಕಾರಿಗಳಾದ ಸುರೇಶ್, ವೀರೇಶ್ ಡಿ.ಎಚ್, ಕೆ. ವಾಸುದೇವ್, ಎಂ. ಭಾರತಿ, ಸೋಮಣ್ಣ, ರವಿ, ವೀರಭದ್ರಪ್ಪ ಅವರಿಗೆ ಲಸಿಕೆ ಹಾಕಲಾಯಿತು. ಈ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್ ಉಪಸ್ಥಿತರಿದ್ದರು.
January 24, 2025