ಆಯ್ಕೆ-ನೇಮಕಕಲಾಕುಂಚ ಶಾಖೆಯ ಅಧ್ಯಕ್ಷರಾಗಿ ಪ್ರಭಾ ರವೀಂದ್ರMarch 24, 2021January 24, 2023By Janathavani23 ದಾವಣಗೆರೆ, ಮಾ. 23- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ದಾವಣಗೆರೆಯ ಎಂ.ಸಿ.ಸಿ. `ಎ’ ಮತ್ತು `ಬಿ’ ಬ್ಲಾಕ್ನ ಶಾಖೆ ನೂತನ ಅಧ್ಯಕ್ಷರಾಗಿ ರಾಜನಹಳ್ಳಿ ಪ್ರಭಾ ರವೀಂದ್ರರವನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕಿ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ತಿಳಿಸಿದ್ದಾರೆ. Davanagere, Janathavani