ಜೂಜು: 18 ಸಾವಿರಕ್ಕೂ ಅಧಿಕ ನಗದು ವಶ

ದಾವಣಗೆರೆ, ಮಾ. 18- ಚನ್ನಗಿರಿ ತಾಲ್ಲೂಕಿನ ಕಂಚಿಗನಾಳ್ ಗ್ರಾಮದ ಬಳಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ಪೊಲೀಸರು ದಾಳಿ ನಡೆಸಿ, 6 ಮಂದಿಯನ್ನು ಬಂಧಿಸಿ, 18,800 ರೂ. ನಗದು ವಶಪಡಿಸಿಕೊಂಡಿ ದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!