ದಾವಣಗೆರೆ, ಮಾ.15 – ಬಿಜೆಪಿ ಯುವ ಮೋರ್ಚಾ ದಾವಣಗೆರೆ ಉತ್ತರ ಮಂಡಲದ ಕಾರ್ಯಕಾರಿಣಿ ಸಭೆಯನ್ನು ಇತ್ತಿಚೆಗೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅಧ್ಯಕ್ಷ ಸಚಿನ್ ವೆರ್ಣೇಕರ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.
ಯುವ ಮೋರ್ಚಾ ಕಾರ್ಯಕ್ರಮಗಳ ವರದಿ ನೀಡಲಾಯಿತು. ಮುಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಪ್ರಕಾಶ್ ಡಿ ಆರ್ ಎಲ್, ಬಿಜೆಪಿಯ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳಾದ ಯಲ್ಲೇಶ್, ಶ್ರೀಧರ್, ಕಿರಣ್, ಪ್ರಶಾಂತ್, ರಾಮು, ಮಂಡಲದ ಪದಾಧಿಕಾರಿಗಳಾದ ರಾಜು, ಸಚಿನ್, ಗಿರೀಶ್, ರಘು ಕಾರಿಗನೂರು, ಹರೀಶ್ ಶಾಮನೂರು, ಶಿವು ಶಾಮನೂರು, ಪವನ್ ಗೌಡ, ಕಿಶೋರ್, ವರುಣ್, ಪ್ರದೀಪ್, ಅನಿಲ್, ರಾಕೇಶ್, ವಿವೇಕ್, ಕಾರ್ತಿಕ್, ರಘು ತೊಗಟೆ, ರಘುವರನ್, ಚೇತನ್, ರೋಹಿತ್, ಪೃಥ್ವಿ, ಭರತ್, ಮತ್ತಿತರರು ಭಾಗವಹಿಸಿದ್ದರು.