ದಾವಣಗೆರೆ ನಗರ ದೇವರಾಜ ಅರಸು ಬಡಾವಣೆ 3ನೇ ಮೇನ್, 3ನೇ ಕ್ರಾಸ್ `ಸಿ’ ಬ್ಲಾಕ್ ವಾಸಿ ರೈಸ್ ಕಾರ್ನರ್ ಮಾಲೀಕರೂ, ಅಕ್ಕಿ ವರ್ತಕರೂ ಆದ ಶ್ರೀಯುತ ವೀರಬಸಪ್ಪ ಮಾಗಿ ಅವರು, ದಿನಾಂಕ 30-07-2021ರ ಶುಕ್ರವಾರ ರಾತ್ರಿ 9.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 75 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 31-07-2021ರ ಶನಿವಾರ ಬೆಳಿಗ್ಗೆ 10.30 ಗಂಟೆಗೆ ದಾವಣಗೆರೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024