ಗಾಡಿ ಅಜ್ಜನವರ ಉತ್ಸವ-ರಕ್ತದಾನ ಶಿಬಿರ

ಹೂವಿನಹಡಗಲಿ, ಮಾ.14- ತಾಲ್ಲೂಕಿನ ಕೊಂಬಳಿ ಗ್ರಾಮದ ಸಮೀಪವಿರುವ ಚೌಕಿಮಠದಲ್ಲಿ ಗಾಡಿ ಅಜ್ಜನವರ ಉತ್ಸವ ಯಶಸ್ವಿಯಾಗಿ ಜರುಗಿತು. ಉತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

error: Content is protected !!