ಸತೀಶ್‌ ಕೂಡ್ಲಿಗಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ

ಸತೀಶ್‌ ಕೂಡ್ಲಿಗಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ - Janathavaniಕೂಡ್ಲಿಗಿ, ಜು.29- ಪಂಚಮಸಾಲಿ ಸಮಾಜದ ಹೊಸಳ್ಳಿಯ ಎಚ್.ಬಿ. ಸತೀಶ್‌ ಕೊಟ್ಟೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ್ದಾರೆ. 

ಎಂಎಂಜೆ ಹರ್ಷವರ್ಧನ್, ಪಿ.ಎಚ್. ದೊಡ್ಡರಾಮಣ್ಣ, ಕಾವಲಿ ಶಿವಪ್ಪನಾಯಕ, ಗುಜ್ಜಲ್ ರಘು, ಸಿದ್ದಣ್ಣ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

error: Content is protected !!