ಹರಪನಹಳ್ಳಿ, ಜು.28- ತಾಲ್ಲೂಕಿನ ಬಾಗಳಿ ಗ್ರಾಮದ ಹೆಸರಾಂತ ಕೀಲು, ಮೂಳೆ ನಾಟಿ ಔಷಧಿ ವೈದ್ಯ ಬಿ. ಹೊಸೂರಪ್ಪ ಅವರು ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಹೊಸೂರಪ್ಪ ಅವರು ಮಾಡಿದ ಸಾಮಾಜಿಕ ಸೇವೆಯನ್ನು ಗುರುತಿಸಿ ಇಂಡಿಯನ್ ಎಂಪೈಯರ್ ವಿಶ್ವವಿದ್ಯಾಲಯ ಈ ಗೌರವ ನೀಡಿ ಗೌರವಿಸಿದ್ದು, ತಮಿಳುನಾಡಿನ ಹೊಸೂರಿನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪದವಿ ಪ್ರದಾನ ಮಾಡಿದೆ. ಹೊಸೂರಪ್ಪ ಅವರು ಹರಪನಹಳ್ಳಿ ತಾಲ್ಲೂಕು ಗಂಗಾಮತ ಸಮಾಜದ ಅಧ್ಯಕ್ಷರಾಗಿದ್ದಾರೆ.
December 25, 2024