ಸೈಯ್ಯದ್ ಶುಕೂರ್ ನೇಮಕ

ಸೈಯ್ಯದ್ ಶುಕೂರ್ ನೇಮಕ - Janathavaniಕೂಡ್ಲಿಗಿ, ಮಾ.10- ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಪಟ್ಟಣದ ಪಂಚಾಯತ್ ಸದಸ್ಯರು ಹಾಗೂ ಸಮಾಜ ಸೇವಕರಾದ ಸೈಯ್ಯದ್ ಶುಕೂರ್ ಅವರನ್ನು ನೇಮಕ ಮಾಡಲಾಗಿದೆ.

error: Content is protected !!