ಆಯ್ಕೆ-ನೇಮಕಹಡಗಲಿ: ಕಾಂಗ್ರೆಸ್ ಕಿಸಾನ್ ಸಭಾ ಅಧ್ಯಕ್ಷರಾಗಿ ಹಾಲೇಶ್March 11, 2021January 24, 2023By Janathavani23 ಹೂವಿನಹಡಗಲಿ, ಮಾ.10- ತಾಲ್ಲೂಕು ಕಾಂಗ್ರೆಸ್ ಕಿಸಾನ್ ಸಭಾದ ಅಧ್ಯಕ್ಷರಾಗಿ ತಾ.ಪಂ. ಸದಸ್ಯರು, ಯುವ ಮುಖಂಡರು, ಪ್ರಗತಿಪರ ರೈತರಾದ ಸೋಗಿ ಹಾಲೇಶ್ ನೇಮಕಗೊಂಡಿದ್ದಾರೆ. Davanagere, Hoovinahadagali, Janathavani