ಚಿತ್ರದಲ್ಲಿ ಸುದ್ದಿಪೊಲೀಸರಿಗೆ ಹವೆ ಯಂತ್ರ ವಿತರಣೆMay 8, 2021May 8, 2021By Janathavani23 ದಾವಣಗೆರೆ,ಮೇ 6- ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಸಬ್ ಇನ್ ಸ್ಪೆಕ್ಟರ್ ಶ್ರೀಮತಿ ರೂಪ ಅವರ ಸಮ್ಮುಖದಲ್ಲಿ ಹವೆ ಯಂತ್ರಗಳನ್ನು ದಿ. ಶಾಮನೂರು ಕಲ್ಲೇಶಪ್ಪನವರ ಪುತ್ರರೂ ಆದ ಎಪಿಎಂಸಿ ನಿರ್ದೇಶಕ ಎಸ್.ಕೆ. ಪವಿತ್ರ ಅವರು ನೀಡಿದರು. Davanagere, Janathavani