ದಾವಣಗೆರೆ ಭರಮೋಜಿ ಗಲ್ಲಿ, ಶಿವಾಜಿ ನಗರ ವಾಸಿ ಮಾಜಿ ನಗರಸಭೆ ಅಧ್ಯಕ್ಷರಾದ ದಿ. ಜೆ. ಗಣೇಶರಾವ್ ಜಾಧವ್ ಅವರ ದ್ವಿತೀಯ ಪುತ್ರ ಹಾಗೂ ತೀರ್ಥರಾಮೇಶ್ವರ ಬಸ್ ಮಾಲೀಕರಾದ ಮಾರುತಿರಾವ್ ಜಾಧವ್ ಅವರು ದಿನಾಂಕ 7.5.2021ರ ಶುಕ್ರವಾರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಶನಿವಾರ ಬೆಳಿಗ್ಗೆ 9.30ರವರೆಗೆ ಶಿವಾಜಿ ನಗರದ ಗಣೇಶರಾವ್ ಸರ್ಕಲ್ನ ಮೃತರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಿಡಲಾಗುವುದು. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 8.5.2021ರ ಶನಿವಾರ ಬೆಳಿಗ್ಗೆ 10.30ಕ್ಕೆ ಪಿ.ಬಿ.ರಸ್ತೆಯ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024