ದಾವಣಗೆರೆ ಆಂಜನೇಯ ಬಡಾವಣೆ 4ನೇ ಕ್ರಾಸ್ # 627/10 `ಶಿವ ಕೃಪ’ ವಾಸಿ ಮಲ್ಲಿಕಾರ್ಜುನ್ ರವರ ಧರ್ಮಪತ್ನಿ ಶ್ರೀಮತಿ ನಳಿನ ಮಲ್ಲಿಕಾರ್ಜುನ್ (64) ಅವರು ದಿನಾಂಕ 03.04.2021ರ ಸೋಮವಾರ ಮಧ್ಯಾಹ್ನ 3.30ಕ್ಕೆ ನಿಧನರಾದರು. ಪತಿ, ಪುತ್ರಿ, ಅಳಿಯ, ಮೊಮ್ಮಕ್ಕಳು ಹಾಗು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಸೋಮವಾರ ಸಂಜೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025