ದಾವಣಗೆರೆ ಸ್ವಾಮಿ ವಿವೇಕಾನಂದ ಬಡಾವಣೆ 7ನೇ ಮೇನ್, ಮಹೇಶ್ ಪಿಯು ಕಾಲೇಜ್ ಹಿಂಭಾಗದ (# 3052/3) `ಬಸವಪ್ರೇಮ’ ವಾಸಿ ದಿ|| ಬಸವರಾಜಪ್ಪ ವೀರಪ್ಪ ಗೋಕಾವಿ ಅವರ ಧರ್ಮಪತ್ನಿ ಶ್ರೀಮತಿ ಪ್ರಮೀಳಮ್ಮ (78 ವರ್ಷ) ಅವರು ದಿನಾಂಕ 21.7.2021ರ ಬುಧವಾರ ರಾತ್ರಿ 8 ಗಂಟೆಗೆ ನಿಧನರಾದರು. ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.7.2021ರ ಗುರುವಾರ ಸಂಜೆ 4 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024