ಪ್ರಮುಖ ಸುದ್ದಿಗಳುಕೊರೊನಾ ಕರ್ಫ್ಯೂ ಎರಡನೇ ದಿನApril 30, 2021January 24, 2023By Janathavani23 ದಾವಣಗೆರೆಯಲ್ಲಿ ಕೊರೊನಾ ಕರ್ಫ್ಯೂ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಆದರೆ ನಿನ್ನೆಗಿಂತ ಇಂದು ವಾಹನಗಳ ಸಂಚಾರ ತುಸು ಹೆಚ್ಚಾಗಿದ್ದುದು ಕಂಡು ಬಂತು. Davanagere, Janathavani