ಚಿತ್ರದಲ್ಲಿ ಸುದ್ದಿಮಳೆ : ಸರಸ್ವತಿ ನಗರದಲ್ಲಿ ನೆಲಕ್ಕುರುಳಿದ ಮರJuly 22, 2021January 24, 2023By Janathavani23 ದಾವಣಗೆರೆ,ಜು.21- ನಗರದಲ್ಲಿ ಸತತವಾಗಿ ಸುರಿದ ಮಳೆ ಯಿಂದಾಗಿ ನಗರ ಪಾಲಿಕೆಯ 33ನೇ ವಾರ್ಡಿನ ಸರಸ್ವತಿ ನಗರ `ಬಿ’ ಬ್ಲಾಕ್ ನಲ್ಲಿ ನೆಲಕ್ಕುರುಳಿದ ಮರವನ್ನು ಆ ವಾರ್ಡಿನ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಪಾಲಿಕೆ ಸಿಬ್ಬಂದಿ ಮೂಲಕ ತೆರವುಗೊಳಿಸಿದರು. Davanagere, Janathavani