ದಾವಣಗೆರೆ ಡಿಸಿಎಂ ಟೌನ್ಶಿಪ್ 1ನೇ ಮೇನ್, 1ನೇ ಕ್ರಾಸ್ ವಾಸಿ ದಿ|| ಟಿ.ಹೆಚ್. ಕೊಟ್ರಪ್ಪ ಅವರ ಪತ್ನಿ, ವಕೀಲರಾದ ಟಿ.ಹೆಚ್. ಚಂದ್ರಶೇಖರ್ ಅವರ ತಾಯಿ ಶ್ರೀಮತಿ ಗಂಗಮ್ಮ (70) ಅವರು ದಿನಾಂಕ 29.4.2021ರ ಗುರುವಾರ ರಾತ್ರಿ 7 ಗಂಟೆಗೆ ನಿಧನರಾದರು. ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 30.4.2021ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024