ದಾವಣಗೆರೆ ಎಸ್.ಎಸ್. `ಎ’ ಬ್ಲಾಕ್, ಎಸ್.ಎಸ್. ಮಾಲ್ ಹಿಂಭಾಗದ ವಾಸಿ ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಶ್ರೀ ಜಿ.ವಿ. ನಾಯ್ಕ ಅವರು ದಿನಾಂಕ 28.02.2021ರ ಭಾನುವಾರ ಬೆಳಿಗ್ಗೆ 8.05 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 83 ವರ್ಷ ವಯಸ್ಸಾಗಿತ್ತು. ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 28.02.2021ರ ಭಾನುವಾರ ಸಂಜೆ ಮೃತರ ಸ್ವಗ್ರಾಮವಾದ ಭರಮಸಾಗರ ಸಮೀಪದ ಬೇವಿನಹಳ್ಳಿಯ ಮೃತರ ಜಮೀನಿನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 4, 2024