ದಾವಣಗೆರೆ ಅರುಣಾ ಟಾಕೀಸ್ ಹತ್ತಿರ ಪಿಸಾಳೆ ಕಾಂಪೌಂಡ್ ವಾಸಿ ವಿಶ್ವನಾಥ ರಾಯಪ್ಪ ರಾಯ್ಕರ್ ಇವರ ಪುತ್ರರಾದ ರಾಯಪ್ಪ ವಿಶ್ವನಾಥ ರಾಯ್ಕರ್ (72) ಇವರು ದಿನಾಂಕ 28.02.2021ರ ಭಾನುವಾರ ಸಂಜೆ 6.40 ಕ್ಕೆ ನಿಧನರಾದರು. ಮೃತರು ಮೂವರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 1.3.2021ರ ಸೋಮವಾರ ಮಧ್ಯಾಹ್ನ 1 ಕ್ಕೆ ಪಿ.ಬಿ. ರಸ್ತೆ ಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 1, 2025