ಆಯ್ಕೆ-ನೇಮಕಕಾಂಗ್ರೆಸ್ ಕಾರ್ಮಿಕ ವಿಭಾಗಕ್ಕೆ ಆಯ್ಕೆMarch 1, 2021January 24, 2023By Janathavani23 ದಾವಣಗೆರೆ, ಫೆ.28 – ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ನಗರ ಬ್ಲಾಕ್ ಸಮಿತಿಯ ಅಧ್ಯಕ್ಷರಾಗಿ ಡಿ. ಸೈಯದ್ ಇಕ್ಬಾಲ್ ಅವರು ನೇಮಕಗೊಂಡಿದ್ದಾರೆ. Davanagere, Janathavani