ಮಳೆಯಾಶ್ರಿತ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಕಳೆದ ವಾರ ನೀರಿಲ್ಲದೆ ಬತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಜಿಟಿ ಜಿಟಿ ಮಳೆಯೊಂದಿಗೆ ಪ್ರಾರಂಭವಾದ ಪುನರ್ವಸು ಮಳೆ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೂ ಜೀವ ಕಳೆ ತಂದಿದೆ. ಬೆಳ್ಳೂಡಿ ಸಮೀಪ ಶುಕ್ರವಾರ ನಳ ನಳಿಸುತ್ತಿರುವ ಮೆಕ್ಕೆಜೋಳ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.
January 24, 2025