ಹಕ್ಕುಗಳಿಗಾಗಿ ಜಮೆಯಾದ ವಿಮಾ ಒಕ್ಕೂಟದ ನೌಕರರು

ದಾವಣಗೆರೆ, ಫೆ.24- ಸಂಬಳದಲ್ಲಿ ಶೀಘ್ರ ಪರಿಷ್ಕರಣೆ, ಈಗಿನ ಎಲ್ಲಾ ಸಿಬ್ಬಂದಿಗಳಿಗೆ ಪಿಂಚಣಿಯನ್ನು ಕಡ್ಡಾಯವಾಗಿ ನೀಡುವುದು ಮುಂತಾದ ಬೇಡಿಕೆ ಗಳೊಂದಿಗೆ ಜನರಲ್ ಇನ್ಸೂ ರೆನ್ಸ್ ಕಂಪನಿಗಳ ನೌಕರರ ಒಕ್ಕೂಟದ ಸದಸ್ಯರು ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಿದರು.

error: Content is protected !!