ರಾಷ್ಟ್ರಮಟ್ಟದ ವುಶು ಸ್ಪರ್ಧೆಗೆ ಆರ್.ಟಿ. ಹನುಮಂತ ಆಯ್ಕೆ

ರಾಷ್ಟ್ರಮಟ್ಟದ ವುಶು ಸ್ಪರ್ಧೆಗೆ ಆರ್.ಟಿ. ಹನುಮಂತ ಆಯ್ಕೆ - Janathavaniದಾವಣಗೆರೆ, ಫೆ.24- ಬಾಗಲಕೋಟೆಯಲ್ಲಿ ಕಳೆದ ವಾರ ನಡೆದ ರಾಜ್ಯ ವುಶು ಚಾಂಪಿಯನ್ ಶಿಪ್‌ನಲ್ಲಿ ಕ್ರೀಡಾಪಟು ಆರ್.ಟಿ. ಹನುಮಂತ 85 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದು, ನಾಳೆ ದಿನಾಂಕ 25 ರಿಂದ ಮಾರ್ಚ್ 2 ರವರೆಗೆ ನಡೆಯುವ ಚಂಡಿಗಢ ಯೂನಿವರ್ಸಿಟಿ ಮೊಹಾಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕರ್ನಾಟಕ ತಂಡದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

error: Content is protected !!