ಹರಿಹರ, ಫೆ.23- ನಗರದ ಶ್ರೀ ಹರಿಹರೇಶ್ವರ ಮತ್ತು ಲಕ್ಷ್ಮೀ ದೇವಸ್ಥಾನದ ಹುಂಡಿಯಲ್ಲಿ 12 ಲಕ್ಷದ 60 ಸಾವಿರ ರೂ. ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತದ ಸಿಬ್ಬಂದಿಗಳಾದ ಆನಂದ್, ಸಂಗೀತ ಜೋಷಿ, ಹೇಮಂತ್ ಕುಮಾರ್, ಸಂತೋಷ್, ಕಿರಣ್, ದೇವರಾಜ್, ಅಣ್ಣಪ್ಪ, ಮಂಜುನಾಥ್, ನರಸಮ್ಮ, ವೀಣಾ, ರಾಣಿ ಮತ್ತಿತರರಿದ್ದರು.
December 26, 2024