ಸ.ನೌ.ಒ ಜಿಲ್ಲಾ ಘಟಕಕ್ಕೆ ಶ್ರೀನಿವಾಸ್‌ ಉಪಾಧ್ಯಕ್ಷ

ಸ.ನೌ.ಒ ಜಿಲ್ಲಾ ಘಟಕಕ್ಕೆ ಶ್ರೀನಿವಾಸ್‌ ಉಪಾಧ್ಯಕ್ಷ - Janathavaniದಾವಣಗೆರೆ, ಜು.14- ಸರ್ಕಾರಿ ನೌಕರರ ಒಕ್ಕೂಟದ ಸಮಾರಂಭದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ಎಚ್‌.ವಿ. ಶ್ರೀನಿವಾಸ್‌ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಎನ್‌.ಇ. ನಟರಾಜ್‌, ಜಿಲ್ಲಾಧ್ಯಕ್ಷ ಎಂ.ಆರ್‌. ಮಲ್ಲಿಕಾರ್ಜುನ ಸ್ವಾಮಿ, ಡಿ. ಹಾಲಪ್ಪ, ಪಿ. ಶ್ರೀನಿವಾಸ್‌ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!