ದಾವಣಗೆರೆ ತಾಲ್ಲೂಕು ಹಳೇಕೊಳೇನಹಳ್ಳಿ ಗ್ರಾಮದ ವಾಸಿ ಪರಸಜ್ಜರ ದಿ|| ಕೆ.ಪಿ. ಹನುಮಂತಪ್ಪನವರ ಪತ್ನಿ ಬಸಮ್ಮ (74) ಅವರು ದಿನಾಂಕ 30.07.2021ರ ಶುಕ್ರವಾರ ಸಂಜೆ 6 ಗಂಟೆಗೆ ನಿಧನರಾದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 31.07.2021ರ ಶನಿವಾರ ಮಧ್ಯಾಹ್ನ 1 ಕ್ಕೆ ಮೃತರ ಸ್ವಗ್ರಾಮ ದಾವಣಗೆರೆ ತಾಲ್ಲೂಕು ಹಳೇಕೊಳೇನಹಳ್ಳಿಯ ಮೃತರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024