ಕರಾಟೆ : ಸೋಮೇಶ್ವರಕ್ಕೆ ಬಹುಮಾನ

ದಾವಣಗೆರೆ, ಏ. 23- ಈಚೆಗೆ ಕಟ ಮತ್ತು ಕುಮೈಟ್ ಶೈಲಿಯಲ್ಲಿ ನಡೆದ  ಕರಾಟೆ ಟೂರ್ನಮೆಂಟ್‌ನಲ್ಲಿ ನಗರದ ಸೋಮೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳಾದ 9ನೇ ತರಗತಿಯ ಗಣೇಶ್ ಹಾಗೂ 7ನೇ ತರಗತಿಯ ಶಾರದಾದೇವಿ, 2ನೇ ತರಗತಿಯ ಕ್ರಾಂತಿ ಭಾಗವಹಿಸಿ ವಿಜೇತರಾಗಿರುತ್ತಾರೆ.

error: Content is protected !!