ದಾವಣಗೆರೆ ದಿಗಂಬರ ಜೈನ ಸಮಾಜದ ಮಾಜಿ ಅಧ್ಯಕ್ಷರಾದ ಆದಿನಾಥ್ ಅವರ ಪತ್ನಿ ಶ್ರೀಮತಿ ಶೈಲಾ ಆದಿನಾಥ್ (53) ಅವರು ದಿನಾಂಕ 17.10.2021ರ ಭಾನುವಾರ ಬೆಳಿಗ್ಗೆ 9.20 ಕ್ಕೆ ಜಿನೈಕ್ಯರಾದರು. ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯು ದಿನಾಂಕ 17.10.201ರ ಭಾನುವಾರ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿತು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
December 28, 2024