ಜನನಿ ಫೌಂಡೇಶನ್‌ನಿಂದ ಅಶಕ್ತ, ವಲಸಿಗರ ಕುಟುಂಬಕ್ಕೆ ಕಿಟ್ ವಿತರಣೆ

ದಾವಣಗೆರೆ : ನಗರಕ್ಕೆ ಉದ್ಯೋಗಕ್ಕಾಗಿ ಉತ್ತರ ಈಶಾನ್ಯ ರಾಜ್ಯಗಳಿಂದ ಕೆಲಸಕ್ಕೆ ಬಂದಿರುವ ಕಾರ್ಮಿಕರಿಗೆ, ಹರಿಹರದ ರಾಷ್ಟ್ರೀಯ ಹೆದ್ದಾರಿ ಬಳಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿರುವ ವಲಸಿಗರಿಗೆ ಮತ್ತು ಹರಿಹರದ ಹಾಲಿವಾಣ ಗ್ರಾಮದ ಅಶಕ್ತ ಕುಟುಂಬಗಳಿಗೆ ಜನನಿ ಫೌಂಡೇಶನ್ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.

error: Content is protected !!