ಕುಣೆಬೆಳಕೆರೆಯಲ್ಲಿ ಎಸ್‍.ಡಿ.ಎಂ.ಸಿ ಸದಸ್ಯರಿಗೆ ತರಬೇತಿ ಶಿಬಿರ

ಹರಿಹರ, ಫೆ.20- ತಾಲ್ಲೂಕಿನ ಕುಣೆಬೆಳಕೆರೆ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್‍ಡಿಎಂಸಿ ಸದಸ್ಯರಿಗೆ ನಿನ್ನೆ ತರಬೇತಿ ಶಿಬಿರ ನಡೆಯಿತು. ಎಸ್‍ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ರಾಧಾ ಜಗದೀಶ್ ಶಿಬಿರವನ್ನು ಉದ್ಘಾಟಿಸಿದರು.

error: Content is protected !!