ದಾವಣಗೆರೆ ಎಸ್.ಎಸ್. ಲೇಔಟ್ `ಎ’ ಬ್ಲಾಕ್, 1ನೇ ಮುಖ್ಯ ರಸ್ತೆ, 4ನೇ ಕ್ರಾಸ್, ಡೋ.ನಂ. 1669/73 ರ ವಾಸಿಗಳಾದ ಮೆಕ್ಕೆಜೋಳ ವ್ಯಾಪಾರಿ ಟಿ.ಹೆಚ್. ವಿಜಯಕುಮಾರ್ ಹಂಪಾಳಿ ಅವರು ದಿನಾಂಕ 21.4.2021ರ ಬುಧವಾರ ರಾತ್ರಿ 10.46ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.4.2021ರ ಗುರುವಾರ ಮಧ್ಯಾಹ್ನ 1 ಗಂಟೆಗೆ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 23, 2025