ದಾವಣಗೆರೆ ಎಂ.ಸಿ.ಸಿ.’ಬಿ’ ಬ್ಲಾಕ್, 9ನೇ ಮೇನ್, 3ನೇ ಕ್ರಾಸ್, ಮನೆ.ನಂ.3100/1ಎ ವಾಸಿ, ಮಂಜುನಾಥ್ ಎಸ್. (56) ಅವರು ದಿನಾಂಕ : 19-2-2021ರ ಶುಕ್ರವಾರ ಮಧ್ಯಾಹ್ನ 2.45ರ ಸುಮಾರಿಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20-2-2021ರ ಶನಿವಾರ ಬೆಳಿಗ್ಗೆ 11.30ಕ್ಕೆ ಶಾಮನೂರಿನ ರುದ್ರಭೂಮಿಯಲ್ಲಿ (ಗ್ಲಾಸ್ ಹೌಸ್ ಹತ್ತಿರ) ನೆರವೇರಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024