ಮಳೆ..ಮಳೆ..

ದಾವಣಗೆರೆ ನಗರದಲ್ಲಿ ಬುಧವಾರ ಉತ್ತಮ ಮಳೆಯಾಯಿತು. ಮುಂಜಾನೆಯೇ ದಟ್ಟವಾದ ಮೋಡ ಕವಿದು ಮಳೆ ಸುರಿಯಲಾರಂಭಿಸಿತು. ನಂತರ ತುಸು ಹೊತ್ತು ಬಿಡುವು ನೀಡುತ್ತಿದ್ದ ಮಳೆ ಸಂಜೆ, ರಾತ್ರಿ ಸುರಿಯುತ್ತಲೇ ಇತ್ತು.  ಮಳೆಯ ನಡುವೆಯೇ ಎತ್ತಿನಗಾಡಿಯೊಂದರಲ್ಲಿ ಪೈಪ್‌ಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯವಿದು. 

error: Content is protected !!