ಹರಿಹರ ಗಾಂಧಿನಗರದ ವಾಸಿ ದಿ.ಎಂ.ಫಕೃದ್ದೀನ್ಸಾಬ್ ಜರಿಕಡಿ ಇವರ ಪುತ್ರ, ಎಚ್.ಎಂ.ಎಫ್ ಸಾಮಿಲ್ ಮಾಲೀಕರೂ ಹಾಗೂ ನಗರಸಭಾ ಸದಸ್ಯ ಎಂ.ಆರ್.ಮುಜಾಮ್ಮಿಲ್ ರವರ ಚಿಕ್ಕಪ್ಪನವರಾದ ಎಂ.ಎಫ್.ಸಿಗ್ಬತ್ಉಲ್ಲಾ ಜರಿಕಡಿ (52) ಇವರು ದಿನಾಂಕ 15.02.2021 ರ ಸೋಮವಾರ ಮಧ್ಯಾಹ್ನ 3ಕ್ಕೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 16.02.2021 ರ ಮಂಗಳವಾರ ಬೆಳಿಗ್ಗೆ 11ಕ್ಕೆ ನಗರದ ಖಬರಸ್ತಾನದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024