ದಾವಣಗೆರೆ, ಫೆ.15- ಕುವೆಂಪು ಕನ್ನಡ ಭವನದಲ್ಲಿ ಶಿಕ್ಷಣ ಸಿರಿ ಹೆಚ್.ಕೆ. ಲಿಂಗ ರಾಜು ಅವರ ಅಭಿನಂ ದನಾ ಗ್ರಂಥ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಚಿತ್ರಕಲಾ ಶಿಕ್ಷಕ ಸಿ. ರಮೇಶ್ ಕಟ್ಟಿಮನಿ ಹಿರೇತೊಗಲೇರಿ ಅವರು ಹೆಚ್.ಕೆ. ಲಿಂಗರಾಜು ಅವರ ಭಾವಚಿತ್ರವನ್ನು ಪೆನ್ಸಿಲ್ ಸೇಡ್ ಮುಖಾಂತರ ರಚಿಸಿ, ನೀಡಲಾಯಿತು. ಐರಣಿ ಶೆಟ್ರು ಮುರುಘರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.
April 20, 2025