ಶಿವಕುಮಾರಸ್ವಾಮಿ ಕ್ರೆಡಿಟ್‌ ಸೊಸೈಟಿಗೆ ಕರಿಬಸಪ್ಪ ಅಧ್ಯಕ್ಷ, ಸ್ವಾಮಿ ಉಪಾಧ್ಯಕ್ಷ

ಶಿವಕುಮಾರಸ್ವಾಮಿ ಕ್ರೆಡಿಟ್‌ ಸೊಸೈಟಿಗೆ ಕರಿಬಸಪ್ಪ ಅಧ್ಯಕ್ಷ, ಸ್ವಾಮಿ ಉಪಾಧ್ಯಕ್ಷ - Janathavaniದಾವಣಗೆರೆ, ಫೆ.12- ಶ್ರೀ ಶಿವಕುಮಾರಸ್ವಾಮಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗೆ ಅಧ್ಯಕ್ಷರಾಗಿ ಜಿ. ಕರಿಬಸಪ್ಪ ಮತ್ತು ಉಪಾಧ್ಯಕ್ಷರಾಗಿ ಶಿವಶಂಕರಸ್ವಾಮಿ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಸಹಕಾರ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್‌ ಕೆ.ಜಿ. ಚುನಾವಣಾಧಿಕಾರಿಯಾಗಿದ್ದರು.

error: Content is protected !!