ವಿನಾಯಕ ಬಡಾವಣೆ, ವಿದ್ಯಾನಗರ ವಾಸಿ ಶ್ರೀ ಬಿ. ಹನುಮಂತರೆಡ್ಡಿ (69ವರ್ಷ) ನಿವೃತ್ತ ಶಿಕ್ಷಕರು, ಆನಂದ ಪ್ರೌಢಶಾಲೆ, ಆನೆಕೊಂಡ ಇವರು ದಿನಾಂಕ : 5.7.2021ರ ಸೋಮವಾರ ಬೆಳಿಗ್ಗೆ 7.00 ಗಂಟೆಗೆ ನಿಧನರಾಗಿರುತ್ತಾರೆ. ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ : 5.7.2021ರ ಸೋಮವಾರ ಸಂಜೆ 4.00 ಗಂಟೆಗೆ ಮೃತರ ಸ್ವಗ್ರಾಮವಾದ ಬಿಳಸನೂರಿನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024