ರಾಣೇಬೆನ್ನೂರು, ಜು.4- ಶ್ರೀ ತರಳಬಾಳು ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಇಂದು ಪೆಂಟ ಗಾನ್ ಸರ್ವೀಸ್ ಪ್ರೈವೇಟ್ ಲಿ., ಕಂಪನಿ ವತಿಯಿಂದ ನಡೆದ ಕ್ಯಾಂಪಸ್ ಆಯ್ಕೆಯಲ್ಲಿ 20 ವಿದ್ಯಾ ರ್ಥಿಗಳು ಆಯ್ಕೆಯಾಗಿದ್ದಾರೆ. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಸ್ಕೀಮ್ ಅಡಿಯಲ್ಲಿ ಒಟ್ಟು 85 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ದ್ದರು ಎಂದು ಎಂದು ಕಾಲೇಜು ಪ್ರಾಂಶುಪಾಲ ಡಾ. ಬಿ. ಶಿವಕು ಮಾರ್, ಡೀನ್ ಅಕಾಡೆಮಿಕ್ ಡಾ. ಡಿ.ಎಸ್. ವಿಶ್ವನಾಥ್ ತಿಳಿಸಿದ್ದಾರೆ.
January 20, 2025