ದಾವಣಗೆರೆ, ಏ.11- ಪತಂಜಲಿ ಯೋಗ ಪೀಠದ ಜಿಲ್ಲಾ ಮಹಿಳಾ ಪ್ರಭಾರಿ, ಯೋಗ ಶಿಕ್ಷಕಿ ಅಂಜಲಿದೇವಿಯವರ ಸುಪುತ್ರ ಸುಮನ್ ಎನ್.ಎಸ್. ಇವರು ಮಾಸ್ಟರ್ ಆಫ್ ಸೈನ್ಸ್ (ಯೋಗ ವಿಜ್ಞಾನ ಪದವಿ) ಸೆಪ್ಟೆಂಬರ್/ಅಕ್ಟೋಬರ್ 2020ರ ಸಾಲಿನಲ್ಲಿ ನಡೆದ ಅಂತಿಮ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಪ್ರಥಮ ರಾಂಕ್ ಗಳಿಸಿ ಬಂಗಾರದ ಪದಕ ಪಡೆದಿದ್ದಾರೆ.
December 27, 2024